artificial insemination
ನಾಮವಾಚಕ

ಕೃತಕ ಗರ್ಭಾಧಾನ; ಕೃತಕ ಬೀಜಾರೋಪಣ; ಕೃತಕ ವೀರ್ಯಧಾರಣ; ಕೃತಕ ವಿಧಾನಗಳಿಂದ ವೀರ್ಯವನ್ನು ಗರ್ಭಕೋಶಕ್ಕೆ ಹೊಗಿಸುವುದು.